Friday, November 2, 2012

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

 

ಕನ್ನಡಕ್ಕಾಗಿ ಕೈ ಯೆತ್ತೋಣ
ಅದು ಕಲ್ಪವೃಕ್ಷವಾಗಲಿ, ಕಾಮಧೇನುವಾಗಲಿ
ಕನ್ನಡಕ್ಕಾಗಿ ಕೈಯೆತ್ತೋಣ
ಅದು ಮೋರೆಗೆ ಮಸಿ ಬಳಿಯುವುದಕ್ಕಷ್ಟೇ

ಸೀಮಿತವಾಗದಿರಲಿ!


 

 

No comments:

Post a Comment