ಬೆಂಗಳೂರು, ಫೆ.27- ಇಪ್ಪತ್ತು ದಿನಗಳ ಹಿಂದೆ, ಅಂಚೆ ಇಲಾಖೆಯ ಪೋಸ್ಟ್ ಗೆ ಕಾಯುವವರ ಸಂಖ್ಯೆ
ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದಾರೆ. ಆದರೆ ಅಂಚೆ ಇಲಾಖೆಯ ಪೋಸ್ಟ್ ಮನ್ ಪೋಸ್ಟ್ ಗಂತೂ
ಭಾರಿ ಬೇಡಿಕೆಯಿದೆ ಎಂಬುದನ್ನು ಕೇಳಿ
ತಿಳಿದುಕೊಂಡಿರಿ.
ಈಗ ಅಂಚೆ ಇಲಾಖೆಯು ತಕ್ಷಣಕ್ಕೆ ಇನ್ನೂ ಸಾಕಷ್ಟು ಮಂದಿ ( ಸುಮಾರು 550) ಅಂಚೆಯಣ್ಣಂದಿರು
ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಿದೆ. ಇಡೀ ಕರ್ನಾಟಕದಾದ್ಯಂತ ಎಲ್ಲ ಅಂಚೆ ಕಚೇರಿಗಳಿಗೂ
ಅನ್ವಯವಾಗುವಂತೆ ಈ ನೇಮಕಾತಿ ನಡೆಯಲಿದೆ.
ವಯೋಮಿತಿ 18 ರಿಂದ 27 ವರ್ಷ. ಮೀಸಲಾತಿಯನ್ವಯ ರಿಯಾಯಿತಿಯೂ ಇರುತ್ತದೆ. ಶೈಕ್ಷಣಿಕ ಅರ್ಹತೆ- ದ್ವಿತೀಯ ಪಿಯುಸಿ ಪಾಸಾಗಿರಬೇಕು. ಗಮನಿಸಿ, ಆನ್ ಲೈನ್ ಮೂಲಕವಷ್ಟೇ ಅರ್ಜಿ ಸಲ್ಲಿಸಬೇಕಾಗಿದೆ. ಕೊನೆಯ ದಿನಾಂಕ ಮಾರ್ಚ್ 27, 2014.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ www.pasadrexam2014.in

ಅಂಚೆಯಣ್ಣನ ಕೆಲಸಕ್ಕೆ ಈಗ್ಲೂ ಬೇಡಿಕೆ ಇದೆಯಣ್ಣಾ!
ಬೆಂಗಳೂರು, ಫೆ.7- ಇದಂತೂ ಇಮೇಲ್, ಫೇಸ್ ಬುಕ್, ವಾಟ್ಸ್ ಅಪ್, ಕೊರೊಯರ್ ಸಾಧನಗಳ ಕಾಲ. ಕೈಬೆರಳ ತುದಿಯಲ್ಲಿ, ಕ್ಷಣಾರ್ಧದಲ್ಲಿ ದೂರಸಂವಹನ ಸಾಧನೆಯಾಗುತ್ತಿರುವಾಗ ಅಂಚೆ ಇಲಾಖೆಯ ಪೋಸ್ಟ್ ಗೆ ಯಾರು ಕಾಯುತ್ತಾರಲ್ವಾ?
ಅಂಚೆ ಇಲಾಖೆಯ ಪೋಸ್ಟ್ ಗೆ ಕಾಯುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರಬಹುದು. ಆದರೆ ಅಂಚೆ ಇಲಾಖೆಯ ಪೋಸ್ಟ್ ಮನ್ ಪೋಸ್ಟ್ ಗಂತೂ ಭಾರಿ ಬೇಡಿಕೆಯಿದೆ.
ಏನಪ್ಪಾ ಅಂದರೆ ಅಂಚೆ ಇಲಾಖೆಗೆ ತಕ್ಷಣಕ್ಕೆ 248 ಅಂಚೆಯಣ್ಣಂದಿರು ಬೇಕಾಗಿದ್ದಾರೆ. ಓ! ಅದಾ ಹೋಗಿ ಹೋಗಿ ಈ ಕಾಲದಲ್ಲಿ ಯಾರ್ರೀ ಪೋಸ್ಟ್ ಮನ್ ಆಗಲಿಕ್ಕೆ ಇಷ್ಟ ಪಡ್ತಾರೆ ಎಂದು ಮೂಗು ಮುರಿಯಬೇಡಿ. ಏಕೆಂದರೆ 1.3 ಲಕ್ಷ ಮಂದಿ postman ಆಗೋದಿಕ್ಕೆ ನಾವ್ ರೆಡಿ ಎಂದು ಪೋಸ್ಟಿಗೆ ಅಪ್ಲೈ ಮಾಡಿದ್ದಾರೆ. ಅಂದರೆ ಒಂದು ಹುದ್ದೆಗೆ 500ಕ್ಕೂ ಹೆಚ್ಚು ಮಂದಿ.
ಅಯ್ಯೋ ಬಿಡ್ರೀ ಎಲ್ಲೋ ಗ್ರಾಮ, ಪಟ್ಟಣ ಪ್ರದೇಶಗಳಲ್ಲಿ ಜನ ಇದಕ್ಕೆ ಅಪ್ಲೈ ಮಾಡಿರಬಹುದು. ರಾಜಧಾನಿ ಬೆಂಗಳೂರಿನಲ್ಲಂತೂ ಯಾರೂ ಅಪ್ಲೈ ಮಾಡಿರೋಲ್ಲ ಎಂದು ಭಾವಿಸಿದರೆ ಮತ್ತೆ ಎಡವಿದಂತೆಯೇ. ಏಕೆಂದರೆ 40 ಸಾವಿರ ಮಂದಿ ಬೆಂಗಳೂರಿಗರು postman ಪೋಸ್ಟಿಗೆ ಅಪ್ಲೈ ಮಾಡಿ, ಕೆಲಸಕ್ಕಾಗಿ ಕಾಯುತ್ತಿದ್ದಾರೆ. ಮೈಸೂರು, ಧಾರವಾಡದಲ್ಲಿ ತಲಾ 12 ಸಾವಿರ ಮಂದಿ ಪೋಸ್ಟಿಗೆ ಅಪ್ಲೈ ಮಾಡಿದ್ದಾರೆ.

courtesy---oneindia.com
No comments:
Post a Comment