ಅಕ್ವೇರಿಯಂನಲ್ಲಿ ಮೀನು ಸಾಕುವುದು ಉತ್ತಮವಾದ ಅಭ್ಯಾಸ. ಇದರಿಂದ ಮನಸ್ಸಿಗೆ ಸಂತೋಷ ಸಿಗುತ್ತದೆ. ಆದರೆ ಅಕ್ವೇರಿಯಂನಲ್ಲಿ ಮೀನು ಸಾಕಲು ಹೆಚ್ಚಿನವರು ಭಯಪಡುತ್ತಾರೆ. ಮೀನು ಸಾಹುವುದು ದುಬಾರಿಯಾದದು, ಟ್ಯಾಂಕ್ ನಿರ್ವಹಣೆ ಸುಲಭದ ಕೆಲಸವಲ್ಲ ಹೀಗೆ ನಾನಾ ಕಲ್ಪಿತ ಕಾರಣಗಳಿಂದ ಮೀನು ಸಾಕಲು ಇಷ್ಟಪಡುವುದಿಲ್ಲ. ಆದರೆ ವಾಸ್ತವದಲ್ಲಿ ಹಾಗೆ ಇರುವುದಿಲ್ಲ. ಅಕ್ವೇರಿಯಂ ಮೀನು ಸಾಕುವುದರ ಬಗ್ಗೆ ಇರುವ ಮಿಥ್ಯಗಳ ಬಗ್ಗೆ ತಿಳಿಯಲು ಮುಂದೆ ಓದಿ:
ಮೀನಿನ ಟ್ಯಾಂಕ್ ತಂದು ಅದರ ನಿರ್ವಹಣೆ ಮಾಡಲು ಅಧಿಕ ವೆಚ್ಚ ತಗುಲುವುದು:
ಈ ರೀತಿ ಅಂದುಕೊಳ್ಳುವುದು ತಪ್ಪು. ಇದನ್ನು ನಿರ್ವಹಣೆ ಮಾಡುವುದು ಸುಲಭದ ಕೆಲಸ. ಬೆಲೆ ಕೂಡ ಕೈಗೆಟುಕುವ ದರದಲ್ಲಿ ಇರುತ್ತದೆ. ಇದಕ್ಕೆ ಉತ್ತಮ ಫಿಲ್ಟರ್ ಮತ್ತು ಬೆಳಕಿನ ಸೌಲಭ್ಯವಿದ್ದರೆ ಸಾಕು.
ಟ್ಯಾಂಕ್‌ನಲ್ಲಿರುವ ನೀರು ಪ್ರತಿದಿನ ಬದಲಾಯಿಸಬೇಕು:
ದಿನಾ ನೀರು ಬದಲಾಯಿಸುತ್ತಿದ್ದರೆ ಮೀನು ಬೇಗನೆ ಸತ್ತು ಹೋಗುತ್ತದೆ! ನೀರು ಬದಲಾಯಿಸುವಾಗ ಮುಖ್ಯವಾದ ವಿಷಯವೆಂದರೆ ನೀರನ್ನು ಸಂಪೂರ್ಣವಾಗಿ ಬದಲಾಯಿಸಬಾರದು. ಸ್ವಲ್ಪ ನೀರನ್ನು ಉಳಿಸಿಕೊಂಡು ಹೊಸ ನೀರನ್ನು ಸೇರಿಸಬೇಕು.
ಮೊದಲ ಬಾರಿಗೆ ಮೀನು ಸಾಕುವುದಾದರೆ ಸಣ್ಣ ಟ್ಯಾಂಕ್ ಒಳ್ಳೆಯದು:
ಮೊದಲ ಬಾರಿಗೆ ಮೀನು ಸಾಕಲು ಬಯಸುವವರಿಗೆ ದೊಡ್ಡ ಟ್ಯಾಂಕ್ ಕಷ್ಟವಾಗುವುದು ಆದ್ದರಿಂದ ಸಣ್ಣ ಟ್ಯಾಂಕ್‌ನಲ್ಲಿ ಮೀನು ಸಾಕಲು ಹೇಳತ್ತಾರೆ. ಆದರೆ ದೊಡ್ಡ ಟ್ಯಾಂಕ್‌ನಲ್ಲಿ ಕೂಡ ಮೀನನ್ನು ಸಾಕುವುದು ಸಣ್ಣ ಟ್ಯಾಂಕ್‌ಗಿಂತ ಸುಲಭ. ಏಕೆಂದರೆ ದೊಡ್ಡ ಟ್ಯಾಂಕ್ ಶುಚಿ ಮಾಡುವುದು ಸುಲಭ, ಅಲ್ಲದೆ ಮೀನಿಗೆ ಓಡಾಡಲು ಸಾಕಷ್ಟು ಸ್ಥಳಾವಕಾಶವಿರುತ್ತದೆ.
ಅಕ್ವೇರಿಯಂ ಮೀನನ್ನು ಬಾವಿಗೆ ಅಥವಾ ಕೊಳಕ್ಕೆ ಬಿಟ್ಟರೆ ಆ ನೀರು ಮಲೀನವಾಗುತ್ತದೆ:
ಆದರೆ ವಾಸ್ತವಾಗಿ ಇದು ನಿಜವಲ್ಲ, ಅಕ್ವೇರಿಯಂ ಮೀನುಗಳಿಗೆ ತಮ್ಮದೆ ಆದ ಆಹಾರ ಪದ್ಧತಿ ಇರುತ್ತದೆ. ಆದ್ದರಿಂದ ಇವುಗಳನ್ನು ಕೊಳದಲ್ಲಿ ಬಿಟ್ಟರೆ ಬದುಕಿ ಉಳಿಯುವುದಿಲ್ಲ. ಆದ್ದರಿಂದ ಇವುಗಳನ್ನು ಕೊಳಕ್ಕೆ ಅಥವಾ ಬಾವಿಗೆ ಬಿಡಬಾರದು. ಅಲ್ಲದೆ ಇವುಗಳಿಂದ ಯಾವುದೇ ಪರಿಸರ ಮಾಲಿನ್ಯ ಉಂಟಾಗುವುದಿಲ್ಲ.--thats kannaada

No comments:
Post a Comment