Saturday, July 2, 2011

ಮುಷ್ಕರ ಮುಂದೂಡಿಕೆ



ಜುಲೈ ೫ ರಿಂದ ಪ್ರಾರಂಭ ವಾಗಬೇಕಿದ್ದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಸದ್ಯಕ್ಕೆ ಮುಂದುಡಲಾಗಿದೆ.    ಮುಷ್ಕರದ ಯಶಸ್ಸಿಗಾಗಿ ಹಗಲಿರುಳು ದುಡಿದ, ಮತ್ತು ಹೋರಾಟಕ್ಕೆ ಸಿದ್ದರಾಗಿದ್ದ ಎಲ್ಲ ಅಂಚೆ ನೌಕರ ಬಂಧುಗಳಿಗೆ BAngalore West dvn union ಅಭಿನಂದಿಸುತ್ತದೆ

Click here for Gist ofDiscussion
 
ಚರ್ಚೆಯ ಸಾರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
Click here for orders on Demands ಬೇಡಿಕೆಗೆ ಆದೇಶಗಳನ್ನು ಇಲ್ಲಿ ಕ್ಲಿಕ್ ಮಾಡಿ

No comments:

Post a Comment