Sunday, February 9, 2014

ಮಧುಮೇಹಿಗಳಿಗಾಗಿ ಪೋಷಕಾಂಶ ಭರಿತ ಸಸ್ಯಾಹಾರಿ


 
 ಯಶಸ್ವಿ ಜೀವನ ಮತ್ತು ಕಾರ್ಯವೈಖರಿಗಾಗಿ ಆರೋಗ್ಯಯುತ ಜೀವನಶೈಲಿ ಮತ್ತು ಆಹಾರವಿಧಾನವನ್ನು ಅನುಸರಿಸಬೇಕು. ಈ ಆಹಾರವಿಧಾನ ಹಿತಮಿತವಾಗಿ ಆರೋಗ್ಯಭರಿತವಾಗಿದ್ದರೆ ಜೀವನ ಮಧುರವಾಗಿದ್ದು ಕಾಯಿಲೆ ಖಸಾಲೆಗಳು ನಮ್ಮಿಂದ ದೂರಾಗುತ್ತವೆ. ತೂಕವನ್ನು ನಿಯಂತ್ರಿಸಲು ಈ ಆಹಾರ ಪದ್ಧತಿ ಅತ್ಯವಶ್ಯಕ. ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಧುಮೇಹಿಗಳು ತಿನ್ನಬಾರದ 10 ಹಣ್ಣುಗಳು ತೂಕವನ್ನು ನಿಯಂತ್ರಿಸುವುದು ದೇಹದ ಹಾರ್ಮೋನ್‌ಗಳು ಮತ್ತು ಚಯಾಪಚಯವನ್ನು ನಿರ್ವಹಿಸುತ್ತವೆ. ಉದಾಹರಣೆಗೆ ಮಧುಮೇಹಿಗಳು ನಿಯಮಬದ್ಧವಾದ ಆಹಾರ ಕ್ರಮವನ್ನು ಅನುಸರಿಸಬೇಕು ಮತ್ತು ಆಹಾರ ತೆಗೆದುಕೊಳ್ಳುವಿಕೆ ಅವರ ಸಕ್ಕರೆ ಕಾಯಿಲೆಗೆ ಪೂರಕವಾಗಿರಬೇಕು. ಏನನ್ನು ತಿನ್ನಬೇಕು ಮತ್ತು ಯಾವಾಗ ತಿನ್ನಬೇಕು ಎಂಬುದರ ಬಗೆಗೆ ಮಧುಮೇಹಿಗಳು ಕಾಳಜಿ ವಹಿಸಬೇಕು. ಮಧುಮೇಹಿಗಳಿಗಾಗಿ ಹಲವಾರು ಸಸ್ಯಾಹಾರಿ ಆಹಾರ ಕ್ರಮಗಳು ಲಭ್ಯವಿದ್ದು, ಕೆಲವೊಂದನ್ನು ವೈಜ್ಞಾನಿಕವಾಗಿ ಸರಿಯಾದ ಆಹಾರ ಕ್ರಮವೆಂದು ಪರಿಗಣಿಸಲ್ಪಟ್ಟಿದೆ. ಸಸ್ಯಾಹಾರಿ ಆಹಾರ ಕ್ರಮವನ್ನು ಅನುಷ್ಠಾನಿಸುವಾಗ ಅದೊಂದು ತರಕಾರಿಗಳ, ಹಣ್ಣುಗಳ ಮತ್ತು ಪೋಷಕಾಂಶಗಳ ಮಿಶ್ರಣವಾಗಿರಬೇಕು. ಇಲ್ಲಿ ನಾವು ನೀಡುತ್ತಿರುವ ಆಹಾರ ಪಟ್ಟಿಗಳು ಖಂಡಿತ ನಿಮ್ಮ ಆಹಾರವಿಧಾನಕ್ಕೆ ಪೂರಕವಾಗಿರುವಂಥದ್ದು. ಇವುಗಳನ್ನು ಅನುಸರಿಸಿ ದೈಹಿಕ ಸ್ವಾಸ್ಥ್ಯ ಆರೋಗ್ಯ ಪಡೆದುಕೊಳ್ಳಿ.

No comments:

Post a Comment